ಹರಿಯಾಣದ ಸೋನಿಪತ್ ಜಿಲ್ಲೆಯ ಜಗಸಿ ಗ್ರಾಮದ ನಿತೇಶ್ ಅವರ ಈ ಸಾಧನೆಯ ಹಿಂದಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಮೊಣಕಾಲಿನ ಗಂಭೀರ ಗಾಯ ಮತ್ತು ಆಪರೇಷನ್ ಕಾರಣದಿಂದಾಗಿ ಅವರು ಕುಸ್ತಿಯನ್ನೇ ಬಿಡಬೇಕಾಗಿ ಬಂದಿತ್ತು. ಆ ಕಷ್ಟದ ದಿನಗಳಲ್ಲಿ ಅವರು ಮನೆ ಮನೆಗೆ ಹೋಗಿ ಹಾಲು ಮಾರುವ ಕೆಲಸವನ್ನು ಮಾಡುತ್ತಿದ್ದರು.
Back to Sports
Sports
October 1, 2026 at 1:03 PM
Asian Games: 64 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿ ಹಾಲು ಮಾರುತ್ತಿದ್ದ ಕುಸ್ತಿಪಟು! ಬೆಳ್ಳಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ನಿತೇಶ್
News18 Kannada Sports
Excerpt from News18 Kannada Sports.