ಭಾರತದಲ್ಲಿ ಚಾಲನಾ ಪರವಾನಗಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಶೇ. 75ರಷ್ಟು ಅಂಕ ಕಡ್ಡಾಯ, ಕೆಲ ಆನ್ಲೈನ್ ಸೇವೆಗಳು ಉಚಿತ ಇತ್ಯಾದಿ ಪ್ರಸ್ತಾಪಗಳನ್ನು ಮಾಡಲಾಗಿದೆ. ಹಾಗೆಯೇ, ಕೆಲ ಅರ್ಜಿಗಳ ವಿಲೇವಾರಿಗೆ ಇರುವ ಪ್ರಕ್ರಿಯೆಗಳಿಗೆ ನಿಯಮ ಪರಿಷ್ಕರಿಸಲು ಪ್ರಸ್ತಾಪಿಸಲಾಗಿದೆ.
Back to Business
Business
October 22, 2026 at 12:38 PM
ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು
TV9 Kannada
Excerpt from TV9 Kannada.