ಕಾಲಿಫ್ಲವರ್‌ನಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲಿ ಗೋಬಿ ರೋಸ್ಟ್ ಕೂಡ ಬಹುತೇಕರಿಗೆ ಇಷ್ಟವಾಗುವ ರುಚಿಕರ ಖಾದ್ಯ. ಮಸಾಲೆಯುಕ್ತ, ಖಾರ-ಖಾರವಾಗಿರುವ ಈ ಗೋಬಿ ರೋಸ್ಟ್ ಅನ್ನು ಅನ್ನ, ಚಪಾತಿ, ರೊಟ್ಟಿ ಜೊತೆಗೆ ಸವಿಯಬಹುದು.
Back to Lifestyle
Lifestyle
October 5, 2026 at 8:52 AM
ಗೋಬಿ ರೋಸ್ಟ್ ರೆಸಿಪಿ: ಹೋಟೆಲ್ ಸ್ಟೈಲ್ನಲ್ಲಿ ಕಾಲಿಫ್ಲವರ್ ರೋಸ್ಟ್ ಹೀಗೆ ಮಾಡಿ; ರುಚಿ ಅದ್ಭುತ!
Asianet Suvarna Lifestyle
Excerpt from Asianet Suvarna Lifestyle.