‘ಬಂಬೂ ಸವಾರಿ’ ಸಿನಿಮಾದಲ್ಲಿ ತಾಂಡವ್ ರಾಮ್, ವರ್ಧನ್ , ದೀಪಕ್, ಗಿಲ್ಲಿ ನಟ, ವಿ. ನಾಗೇಂದ್ರಪ್ರಸಾದ್, ಆದ್ಯಪ್ರಿಯ, ಬಿಂದು ನಾಗರಾಜ್, ಅನುಪ್ರೇಮ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..
Back to Entertainment
Entertainment
October 18, 2026 at 9:12 AM
‘ಬಿಗ್ ಬಾಸ್’ ಖ್ಯಾತಿಯ ತಾಂಡವ್ ರಾಮ್ ನಟನೆಯ ಸಿನಿಮಾದಿಂದ ಬಂತು ಹೊಸ ಹಾಡು
TV9 Kannada
Excerpt from TV9 Kannada.