Gold Price 01 November 2026: ಚಿನ್ನ, ಬೆಳ್ಳಿ ಬೆಲೆಗಳೂ ವಾರಾಂತ್ಯದಲ್ಲಿ ಭಾರೀ ಕುಸಿತ ಕಂಡಿವೆ. ಚಿನ್ನದ ಬೆಲೆ ಗ್ರಾಮ್ಗೆ 310 ರೂ, ಬೆಳ್ಳಿ ಬೆಲೆ 10 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 13,040 ರೂನಿಂದ 12,730 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 13,888 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 200 ರೂ ಇದೆ.
Back to Business
Business
November 1, 2026 at 5:17 AM
Gold Rates 01 November: ಹತ್ತು ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 4,650 ರೂ ಕುಸಿತ
TV9 Kannada
Excerpt from TV9 Kannada.