ಕೊಯಮತ್ತೂರಿನಲ್ಲಿ ತ್ರಿಷಾ ಅವರಿಗೆ ಸಿಕ್ಕ ಅದ್ಧೂರಿ ಸ್ವಾಗತ ಸಿನಿಮಾ ಮತ್ತು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಟಿ ತಮ್ಮ ಮುಂದಿನ ನಡೆ ಬಗ್ಗೆ ಯಾವಾಗ ಸ್ಪಷ್ಟನೆ ನೀಡಲಿದ್ದಾರೆ? ಧಳಪತಿ ವಿಜಯ್ ರೀತಿಯಲ್ಲೇ ತ್ರಿಷಾ ಕೂಡ ರಾಜಕೀಯಕ್ಕೆ ಬರುತ್ತಾರಾ? ಉತ್ತರಕ್ಕೆ ಈ ಸ್ಟೋರಿ ನೋಡಿ..