ಇದು ಅಮ್ಮ ಮಗನ ಕಥೆ. ಶ್ರೀಮಂತವಾದ ಸುಂದರವಾದ ಕುಟುಂಬ. ಮನೆಯ ಮಹಾಲಕ್ಷ್ಮಿಯಂತಿರುವ ಸೊಸೆ, ಅವಳ ತರಲೆ ತುಂಟ ಮಗ, ಮಗಳು, ಅತ್ತೆ, ಮಾವ, ಗಂಡ ಎಲ್ಲರ ತುಂಬು ಸಂಸಾರ. ಇವರ ಬದುಕು ಅಷ್ಟು ಚೆನ್ನಾಗಿದೆಯಲ್ಲ, ಇನ್ನೇನು ಬೇಕು ಅಂತ ಅಂದುಕೊಳ್ಳುವಾಗಲೇ ಆ ಮನೆಯ ಸೊಸೆ, ತುಂಟ ಮಗನ ವಾತ್ಸಲ್ಯಮಯೀ ತಾಯಿಯ ನೋವಿನ ಕಥೆ ತೆರೆದುಕೊಳ್ಳುತ್ತದೆ. ಜೊತೆಗೆ ಅಮ್ಮನ