ಬಿಗ್ಬಾಸ್ ಮನೆಯಲ್ಲಿ ಸೌಂದರ್ಯಾ ಸ್ವಂಯಂವರ ನಡೆಯುತ್ತಿದೆ. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ ಮಾಡುತ್ತಿದ್ದಾರೆ. ಬಿಗ್ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು.
Back to Entertainment
Entertainment
October 28, 2026 at 11:59 AM
ಸೌಂದರ್ಯಾ ಶೆಟ್ಟಿಯ ಪ್ರೀತಿ ಪಡೆಯಲು ಬಾಣಸಿಗರಾದ ಯಶಸ್-ಗಗನ್: ವಿಡಿಯೋ
TV9 Kannada
Excerpt from TV9 Kannada.