ಭಾರತ ಮಹಿಳಾ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕಿಯಾಗಿ ಸ್ಮೃತಿ ಮಂಧಾನ ಅವರು ಶುಭಾರಂಭ ಮಾಡಿದ್ದಾರೆ. ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಝಿಂಬಾಬ್ವೆ ಮಹಿಳಾ ತಂಡದ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ವಿಜಯಯಾತ್ರೆ ಆರಂಭಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.
Back to Sports
Sports
October 17, 2026 at 4:59 AM
ಮಿಂಚಿದ ಕನ್ನಡತಿ: ಟೀಮ್ ಇಂಡಿಯಾಗೆ ಪ್ರಯಾಸದ ಗೆಲುವು
TV9 Kannada
Excerpt from TV9 Kannada.