ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಮತ್ತು ಜಹೀರ್ ಖಾನ್ ಅವರ ತಂಡದ ನಿರ್ಗಮನದ ಬಗ್ಗೆ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್ ಮಾತನಾಡಿದ್ದಾರೆ. ತಂಡದ ಭವಿಷ್ಯ ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಐವರು ಸದಸ್ಯರ ಆಯ್ಕೆ ಸಮಿತಿ ಕಠಿಣ ನಿರ್ಧಾರಗಳನ್ನು ಕೈಗೊಂಡಿತ್ತು ಎಂದು ಅವರು ಹೇಳಿದ್ದಾರೆ.
Back to Sports
Sports
October 17, 2026 at 3:03 AM
ಸಚಿನ್, ಗಂಭೀರ್, ಯುವರಾಜ್ ಸಿಂಗ್ರನ್ನು ತಂಡದಿಂದ ಹೊರಹಾಕಲಾಗಿತ್ತಾ? ಮಾಜಿ ಆಯ್ಕೆಗಾರನ ಸ್ಫೋಟಕ ಹೇಳಿಕೆ!
Asianet Suvarna Sports
Excerpt from Asianet Suvarna Sports.