Vinod Kambli: ಕ್ರಿಕೆಟ್ ದೇವರೆಂದೇ ಹೆಸರುವಾಸಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮ ಸೇರಿದ್ದಾರೆ. ಹಾಗಾದ್ರೆ ಕಾಂಬ್ಳಿಗೆ ಈ ಪರಿಸ್ಥಿತಿ ಬರಲು ಕಾರಣ ಏನು ಹಾಗೂ ಅವರು ಹೇಳುವುದೇನು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
Back to Top News
Top
September 30, 2026 at 5:00 AM
Vinod Kambli: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜೊತೆ ಕ್ರಿಕೆಟ್ ಆಡಿದ್ದ ವಿನೋದ್ ಕಾಂಬ್ಳಿ ವೃದ್ಧಾಶ್ರಮ ಸೇರಿದ್ದೇಕೆ?
Oneindia Kannada
Excerpt from Oneindia Kannada.