ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಅಕ್ಟೋಬರ್ 1 ರಂದು ಕಣಕ್ಕಿಳಿಯಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಜಪಾನಿನ ನಿಸ್ಸಿನ್'ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಪುರುಷರ ಟಿ20 ಸ್ಪರ್ಧೆಯ ಎರಡನೇ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
Back to Sports
Sports
September 29, 2026 at 6:18 PM
ಏಷ್ಯನ್ ಗೇಮ್ಸ್ 2026: ಭಾರತ ಪುರುಷರ ಕ್ರಿಕೆಟ್ ಸೆಮಿಫೈನಲ್ ಯಾವಾಗ? ವೇಳಾಪಟ್ಟಿ, ಸಮಯ, ಎದುರಾಳಿ ವಿವರ
MyKhel Kannada
Excerpt from MyKhel Kannada.