ಎಲ್ಲರಲ್ಲೂ ಈ ಎಐ ಏಜೆಂಟ್‌ಗಳು ಮನುಷ್ಯರು ಹಾಕಿರುವ ಮಿತಿಗಳನ್ನ ಮೀರಿ ಸ್ವಂತ ಆಲೋಚನಾ ಶಕ್ತಿಯನ್ನು ಬಳಸಲಾರಂಭಿಸಿದರೆ ಏನಾಗಬಹುದು ಎಂಬ ಆತಂಕ ಸದಾ ಇದ್ದೇ ಇದೆ ಅಲ್ಲವೇ?. ಇದೀಗ ಈ ಆತಂಕವನ್ನ ನಿಜ ಮಾಡುವಂತಹ ಘಟನೆಯೊಂದು ನಡೆದಿದೆ.
Back to Top News
Top
September 28, 2026 at 4:44 AM
ಮನುಷ್ಯನನ್ನೇ ಮೀರಿಸಿತೇ ಕೃತಕ ಬುದ್ಧಿಮತ್ತೆ? ಅತಿ ಜಾಣತನ ತೋರಿದ ಎಐ ತರಬೇತಿಗೆ ಬ್ರೇಕ್ ಹಾಕಿದ OpenAI
Oneindia Kannada
Excerpt from Oneindia Kannada.