ಕ್ರಿಕೆಟ್ ಜಗತ್ತಿನಲ್ಲಿ 400ಕ್ಕೂ ಅಧಿಕ ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವುದು ಕೇವಲ ಕನಸಿನ ಮಾತು ಎಂದೇ ಭಾವಿಸಲಾಗುತ್ತದೆ. ಆದರೆ, ಗುವಾಹಟಿಯ ಬರ್ಸಪಾರ ಮೈದಾನದಲ್ಲಿ ಟೀಮ್ ಇಂಡಿಯಾ ಅಸಾಧ್ಯವಾದುದನ್ನು ಸಾಧ್ಯವಾಗಿಸಿ ಇತಿಹಾಸ ಬರೆದಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಹೇಳಿದ್ದೇನು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Back to Sports
Sports
October 1, 2026 at 4:23 AM
ಚೇಸಿಂಗ್ನ ಮಾಸ್ಟರ್ ಪ್ಲ್ಯಾನ್ ಬಿಚ್ಚಿಟ್ಟ ಶುಭ್ಮನ್ ಗಿಲ್
TV9 Kannada
Excerpt from TV9 Kannada.