ಬೀದರ್‌: ಗೋವಾದಲ್ಲಿ ಇತ್ತೀಚೆಗೆ ಜರುಗಿದ ರೊಟರಿ ಇಂಟರ್‌ ನ್ಯಾಷನಲ್ ಜಿಲ್ಲೆ 3160ರ (ಕರ್ನಾಟಕ ಮತ್ತು ಆಂಧ್ರಪ್ರದೇಶ) ಅಂತರ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೀದರ್ ಸಿಲ್ವರ್‌ಸ್ಟಾರ್ ರೋಟರಿ ಕ್ಲಬ್‌ಗೆ ಹತ್ತು ಪ್ರಶಸ್ತಿಗಳು ಒಲಿದಿವೆ.