ವಿರಾಟ್ ಕೊಹ್ಲಿ ಫಿಟ್‌ನೆಸ್ ಬಗ್ಗೆ ಈಗ ಹೊಸದಾಗಿ ಏನನ್ನೂ ಹೇಳಬೇಕಿಲ್ಲ. ಭಾರತೀಯ ಕ್ರಿಕೆಟ್‌ನಲ್ಲಿ ಫಿಟ್‌ನೆಸ್ ಎಂದರೆ ಕೊಹ್ಲಿ, ಕೊಹ್ಲಿ ಎಂದರೆ ಫಿಟ್‌ನೆಸ್ ಎಂಬಂತೆ ಅವರ ಹೆಸರು ನಿಂತಿದೆ.