ಶೇರು ಮಾರುಕಟ್ಟೆಯ ಎಫ್ &ಒ ವಿಭಾಗದಲ್ಲಿ ಟ್ರೇಡರ್ ಮೇಯಂಕ್ ರಾಜ್ ಎಂಬುವವರು ಬೆಳಿಗ್ಗೆ ಸರಿಯಾದ ಸಮಯಕ್ಕೆ ಏಳದ ಕಾರಣ ಬರೋಬ್ಬರಿ ₹61 ಲಕ್ಷ ನಷ್ಟ ಅನುಭವಿಸಿದ್ದಾರೆ. ಮಾರುಕಟ್ಟೆ ದಿಢೀರ್ ಚೇತರಿಕೆ ಕಂಡಿದ್ದರಿಂದ ಕಾಲ್ ಶಾರ್ಟ್ ಮಾಡಿದ್ದ ಅವರಿಗೆ ಈ ಭಾರಿ ನಷ್ಟ ಉಂಟಾಗಿದೆ.
Back to Business
Business
October 9, 2026 at 5:26 PM
ಸ್ವಲ್ಪ ಹೊತ್ತು ಹೆಚ್ಚಾಗಿ ನಿದ್ದೆ ಮಾಡಿದ್ದೇ ತಪ್ಪಾಯ್ತು: ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ ₹61 ಲಕ್ಷ ಕಳೆದುಕೊಂಡ ಟ್ರೇಡರ್!
Asianet Suvarna Business
Excerpt from Asianet Suvarna Business.