ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರು 'ವಿಂಡ್‌ಸರ್ ಇವಿ'ಯ ಹೊಸ 'ಇಂಡಲ್ಜ್ ಎಡಿಷನ್' ಟೀಸರ್ ಬಿಡುಗಡೆ ಮಾಡಿದೆ. ಈ ಲಿಮಿಟೆಡ್ ಆವೃತ್ತಿಯು ಗೋಲ್ಡ್ ಥೀಮ್, ಟ್ಯಾನ್-ಬ್ಲ್ಯಾಕ್ ಇಂಟೀರಿಯರ್ ಮತ್ತು ರೂಫ್-ಮೌಂಟೆಡ್ ಸ್ಕ್ರೀನ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ.
Back to Business
Business
October 9, 2026 at 3:51 PM
MG Windsor EV ಪ್ರಿಯರಿಗೆ ಬಿಗ್ ಸರ್ಪ್ರೈಸ್: ಪ್ರೀಮಿಯಂ ಫೀಚರ್ಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎಂಜಿ ಇಂಡಲ್ಜ್ ಎಡಿಷನ್
Asianet Suvarna Business
Excerpt from Asianet Suvarna Business.