ಚಿನ್ನದ ಬೆಲೆಯಲ್ಲಿ ಏರಿಳಿತವು ಮುಂದುವರಿದಿದೆ. ಆದರೆ, ಅಕ್ಟೋಬರ್ 24ರಿಂದಲೂ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಚಿನ್ನದ ಬೆಲೆಯ ನಿರಂತರ ಹೆಚ್ಚಳವು ಬಂಗಾರ ಪ್ರಿಯರಲ್ಲಿ ಆತಂಕವನ್ನುಂಟು ಮಾಡಿದೆ. ಆದರೆ, ಇದೇ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿರುವವರು ನಿಟ್ಟುಸಿರು ಬಿಡುವಂತಾಗಿದೆ.
Back to Top News
Top
October 29, 2026 at 6:28 AM
Gold Price Today: ದೀಪಾವಳಿ ಸಮಯದಲ್ಲಿ ಬಂಗಾರ ಪ್ರಿಯರಿಗೆ ಭಾರೀ ಶಾಕ್; ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ!
Oneindia Kannada
Excerpt from Oneindia Kannada.