ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ತಮ್ಮದೇ ಆದ ಕನಸುಗಳನ್ನು ನನಸಾಗಿಸಿಕೊಳ್ಳುವುದು ಅನೇಕ ಮಹಿಳೆಯರ ಆಶಯ. ಆದರೆ ಕುಟುಂಬ, ಮಕ್ಕಳು ಮತ್ತು ದೈನಂದಿನ ಕೆಲಸಗಳ ನಡುವೆ ವೈಯಕ್ತಿಕ ಆಸೆಗಳಿಗೆ ಸಮಯ ಮೀಸಲಿಡುವುದು ಬಹಳ ಕಷ್ಟ. ಇಂತಹದರ ನಡುವೆಯೇ ಪ್ರಿಯಾ ಮುಂಜಾಲ್ ಅವರ ಸಾಧನೆಯ ಪಯಣ ಅನೇಕ ಮಹಿಳೆಯರಿಗೆ ಪ್ರೇರಣೆ.