ಖ್ಯಾತ ಗಾಯಕ ಅದ್ನಾನ್ ಸಾಮಿ ಅವರು ಪಾಡ್‌ಕಾಸ್ಟ್‌ನಲ್ಲಿ ತಮ್ಮ ಭಾರೀ ತೂಕದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆಹಾರದ ಮೇಲಿನ ವ್ಯಾಮೋಹ ಹಾಗೂ ಅತಿಯಾಗಿ ತಿನ್ನುವ ಅಭ್ಯಾಸವೇ ಅವರ 230 ಕೆಜಿ ತೂಕಕ್ಕೆ ಕಾರಣವಾಗಿತ್ತು ಎಂದು ವಿವರಿಸಿದ್ದಾರೆ.
Back to Lifestyle
Lifestyle
November 8, 2026 at 3:14 PM
ಒಂದೇ ಬಾರಿಗೆ 3-4 ಬರ್ಗರ್ ತಿನ್ನುತ್ತಿದ್ದ ಖ್ಯಾತ ಗಾಯಕ; ತಮ್ಮ ತೂಕ ಇಳಿಕೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಅದ್ನಾನ್ ಸಾಮಿ
Asianet Suvarna Lifestyle
Excerpt from Asianet Suvarna Lifestyle.