ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಹತ್ವದ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ, ಸ್ಮೃತಿ ಮಂದಾನ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಂದಿನ ನಾಯಕಿಯಾಗುವ ನಿರೀಕ್ಷೆ ಮೂಡಿದೆ.
Back to Sports
Sports
October 7, 2026 at 5:29 AM
ಹರ್ಮನ್‌ಪ್ರೀತ್ ಕೌರ್-ಸ್ಮೃತಿ ಮಂದಾನ ನಡುವೆ ಬಿರುಕು? ನಾಯಕತ್ವ ಬದಲಾವಣೆಗೆ ಇದೇ ಕಾರಣವಾಯ್ತಾ!
Asianet Suvarna Sports
Excerpt from Asianet Suvarna Sports.