ಲಕ್ನೋದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಇಶಾನ್ ಕಿಶನ್‌ ಕ್ಯಾಚ್ ಅನ್ನು ಮ್ಯಾಥ್ಯೂ ಫೋರ್ಡ್ ಹಿಡಿದ್ದರೂ ಮೂರನೇ ಅಂಪೈರ್ ಔಟ್ ಕೊಡದಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತು.