-ಪುನೀತ್ `ಹೃದಯಜ್ಯೋತಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಕರ್ನಾಟಕ ರತ್ನ, ಕನ್ನಡಿಗರ ಅಪ್ಪು. ಕನ್ನಡದ ಕಂದ. ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಇಂದಿಗೆ 5 ವರ್ಷಗಳು. 2021ರ ಅಕ್ಟೋಬರ್ 29ರಂದು ಹೃದಯಸ್ತಂಭನಕ್ಕೆ ಉಸಿರುಚೆಲ್ಲಿದ ಚಿತ್ರಪ್ರೇಮಿಗಳ ಆರಾಧ್ಯ ದೈವನ ಪುಣ್ಯಸ್ಮರಣೆಯನ್ನು ಇಂದು ಆಚರಿಸಲಾಗ್ತಿದೆ.
Back to Top News
Top
October 29, 2026 at 12:03 PM
ಪವರ್ ಸ್ಟಾರ್ ಪುನೀತ್ 5ನೇ ಪುಣ್ಯಸ್ಮರಣೆ – ಅಭಿಮಾನಿಗಳಿಂದ ಅನ್ನಸಂತರ್ಪಣೆ, ರಕ್ತದಾನ, ನೇತ್ರದಾನ
Public TV Kannada
Excerpt from Public TV Kannada.