Video Viral: ರಸ್ತೆ ಬದಿ 20 ರೂಪಾಯಿಯ ಕಚೋರಿ ತಿನ್ನಲು ನಿಂತಿದ್ದ ಉದ್ಯಮಿಗೆ ಆ ಆಹಾರ ದುಬಾರಿ ತಿಂಡಿಯಾಗಿ ಪರಿಣಮಿಸಿದೆ. ಅಂದರೆ ಉದ್ಯಮಿಯೊಬ್ಬರು ಕಚೋರಿ ತಿನ್ನಲು ನಿಂತು ಒಟ್ಟು ಬರೋಬ್ಬರಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನು?
Back to Top News
Top
October 29, 2026 at 12:35 PM
Video: ₹20ರ ಕಚೋರಿ ತಿನ್ನಲು ನಿಂತ ಉದ್ಯಮಿಗೆ ₹20 ಲಕ್ಷ ನಷ್ಟ! ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಎಗರಿಸಿದ ಕಳ್ಳರು
Oneindia Kannada
Excerpt from Oneindia Kannada.