ಹೂಡಿಕೆ ಮಾಡಿದ ತಕ್ಷಣವೇ ಹಣ ಡಬಲ್ ಆಗಬೇಕು ಎಂಬ ಆಸೆಯನ್ನು ಬಿಡಬೇಕು, ಏಕೆಂದರೆ ಸ್ಟಾಕ್ ಮಾರುಕಟ್ಟೆ ಯಾವುದೇ ಮ್ಯಾಜಿಕ್ ಟ್ರಿಕ್ ಅಲ್ಲ. ಕನಿಷ್ಠ 5, 10 ಅಥವಾ 15 ವರ್ಷಗಳ ದೀರ್ಘಾವಧಿಯ ಗುರಿಯನ್ನು ಇಟ್ಟುಕೊಂಡು ಹೂಡಿಕೆ ಮಾಡಬೇಕು.