ಬಿಗ್‌ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ (Spandana Somanna) ತಮ್ಮ ಮದುವೆ ವಿಚಾರದಲ್ಲಿದ್ದ ಎಲ್ಲಾ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಎಳೆದಿದ್ದಾರೆ. ತಮ್ಮ ಭಾವಿ ಪತಿಯನ್ನ ರಿವೀಲ್‌ ಮಾಡಿರುವ ನಟಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.