ನವದೆಹಲಿ: ಯಮುನಾ ನದಿ (Yamuna River) ನೀರು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ನದಿಯ ನೀರನ್ನು ಕುಡಿದು ಬಿಜೆಪಿ ಸಂಸದರೊಬ್ಬರು, ಸ್ವಚ್ಛವಾಗಿದೆ ಎಂದು ಘೋಷಿಸಿದ್ದಾರೆ. ಬಿಜೆಪಿ ಸಂಸದ ಮನೋಜ್ ತಿವಾರಿ (Manoj Tiwari) ಗುರುವಾರ ಸೋನಿಯಾ ವಿಹಾರ್ ಘಾಟ್‌ನಲ್ಲಿ ನದಿಯಲ್ಲಿ ಸ್ನಾನ ಮಾಡಿದರು.
Back to Top News
Top
October 30, 2026 at 7:05 AM
ಯಮುನಾ ನದಿಯಲ್ಲಿ ಮುಳುಗಿ, ನೀರು ಕುಡಿದು ಸ್ವಚ್ಛವಾಗಿದೆ ಅಂತ ಬಿಜೆಪಿ ಸಂಸದ ಘೋಷಣೆ
Public TV Kannada
Excerpt from Public TV Kannada.