'ರಾಮಾಯಣ 2' ಬಿಡುಗಡೆ ವಿಳಂಬದ ಬಗ್ಗೆ ಸಂದೀಪ್ ರೆಡ್ಡಿ ವಂಗಾಗೆ ರಹಸ್ಯವಾಗಿ ಸುಳಿವು ನೀಡಿ, ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ದೀಪಾವಳಿ 2027ಕ್ಕೆ ಬಿಡುಗಡೆ ದಿನಾಂಕವನ್ನು ಪಡೆದುಕೊಳ್ಳಲು ನೆರವಾಗಿದ್ದು ನಟ ರಣಬೀರ್ ಕಪೂರ್ ಅವರೇನಾ? ಈ ಸ್ಟೋರಿ ನೋಡಿ..
Back to Entertainment
Entertainment
October 24, 2026 at 10:11 AM
'ರಾಮಾಯಣ 2' ರಿಲೀಸ್ ಮುಂದಕ್ಕೆ, ಪ್ರಭಾಸ್ 'ಸ್ಪಿರಿಟ್' ದೀಪಾವಳಿಗೆ.. ಈ ಬೆಳವಣಿಗೆ ಹಿಂದಿದೆಯಾ ಆ ಸ್ಟಾರ್ ಕೈವಾಡ!?
Asianet Suvarna Entertainment
Excerpt from Asianet Suvarna Entertainment.