ಮನೆಯವರು ಸಾಮಾನ್ಯ ಪದಾರ್ಥಗಳನ್ನೇ ಸ್ವಲ್ಪ ಬದಲಾಯಿಸಿ, ಹೊಸ ರುಚಿಯ ತಿಂಡಿಗಳನ್ನು ಮಾಡಲು ಯೋಚಿಸುತ್ತಾರೆ. ಇಂತಹವರಿಗೆ ಬ್ರೆಡ್ ಉತ್ತಪ್ಪ ಒಳ್ಳೆಯ ತಿಂಡಿಯಾಗಬಹುದು.