ಡಿವೋರ್ಸ್ ಮತ್ತು ಮಕ್ಕಳ ಕಸ್ಟಡಿ ಪ್ರಕರಣಗಳಲ್ಲಿ ಬಳಸುವ 'ಭೇಟಿಯ ಸಮಯ' ಎಂಬ ಪದವನ್ನು 'ಪೋಷಣೆಯ ಸಮಯ' ಎಂದು ಬದಲಾಯಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಮಗುವಿನ ಜೀವನದಲ್ಲಿ ಯಾವುದೇ ಪೋಷಕರು ಕೇವಲ ಅತಿಥಿಗಳಲ್ಲ ಎಂಬ ಕಾರಣಕ್ಕೆ ಈ ಮಹತ್ವದ ಬದಲಾವಣೆ ತರಲಾಗಿದೆ.