– ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಐತಿಹಾಸಿಕ ಕಾರ್ಯ ಚಾಮರಾಜನಗರ: ಮುಂದಿನ ಚುನಾವಣೆಯಲ್ಲಿ ಕೂಡ ನಿಮ್ಮ ಶಕ್ತಿ, ಸ್ಪೂರ್ತಿಯಿಂದ ನಮ್ಮದೇ ಸರ್ಕಾರ ಬರುತ್ತದೆ. 2028ಕ್ಕೂ ಕೂಡ ಗ್ಯಾರಂಟಿಗಳು (Guarantee Scheme) ಮುಂದುವರೆಯುತ್ತದೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
Back to Top News
Top
September 30, 2026 at 10:45 AM
2028ಕ್ಕೂ ಗ್ಯಾರಂಟಿಗಳು ಮುಂದುವರೆಯುತ್ತವೆ: ಡಿಕೆಶಿ
Public TV Kannada
Excerpt from Public TV Kannada.