ಬೆಂಗಳೂರು: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ (KPSC Scam) ಪ್ರಕರಣದಲ್ಲಿ ಆರೋಪಿ, ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಅವರನ್ನು 8 ದಿನ ಇ.ಡಿ ಕಸ್ಟಡಿಗೆ ನೀಡಲಾಗಿದೆ. ಕಸ್ಟಡಿ ಅಂತ್ಯ ಹಿನ್ನೆಲೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಆರೋಪಿ ಗ್ಯಾನೇಂದ್ರರನ್ನು ಹಾಜರುಪಡಿಸಲಾಯಿತು.
Back to Top News
Top
September 26, 2026 at 11:50 AM
ಕೆಪಿಎಸ್‌ಸಿ ಹಗರಣ ಕೇಸ್; ಆರೋಪಿ ಗ್ಯಾನೇಂದ್ರ ಕುಮಾರ್ 8 ದಿನ ಇಡಿ ಕಸ್ಟಡಿಗೆ
Public TV Kannada
Excerpt from Public TV Kannada.