ಕೇಬಲ್‌ಗಳಿಲ್ಲ, ಮೊಬೈಲ್ ಟವರ್‌ಗಳ ಹಂಗಿಲ್ಲ; ನೇರವಾಗಿ ಬಾಹ್ಯಾಕಾಶದ ಉಪಗ್ರಹಗಳಿಂದಲೇ ಅತಿ ವೇಗದ ಇಂಟರ್ನೆಟ್! ವಿಶ್ವದ 160ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸದ್ದು ಮಾಡುತ್ತಿರುವ ಎಲಾನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್‌ಲಿಂಕ್’ (Starlink) ಭಾರತದ ಮಾರುಕಟ್ಟೆ ಪ್ರವೇಶಿಸಲು ಕಾದು ಕುಳಿತಿದೆ.