ಕರ್ನಾಟಕ ಸಂಗೀತ ದಿಗ್ಗಜ, ಲೆಜೆಂಡರಿ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಗಾಥೆ ಈಗ ಮತ್ತೊಮ್ಮೆ ಸಿನಿರಂಗದಲ್ಲಿ ಸುದ್ದಿಯಾಗಿದೆ. ಅವರ ಜೀವನವನ್ನು ತೆರೆಮೇಲೆ ತರುವ ಹೊಸ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.