IMD Cyclone Alert: ದಕ್ಷಿಣ ಭಾರತದ ಕರಾವಳಿ ರಾಜ್ಯಗಳನ್ನು 'ಅರ್ನಾಬ್ ಚಂಡಮಾರುತ' ಸಮೀಪಿಸಿದೆ. ಈಗಾಗಲೇ ಈ ಭಾಗದಲ್ಲೇ ಬಿರುಗಾಳಿ ಅಬ್ಬರ ಉಂಟಾಗಿದ್ದು, ವಿವಿಧೆಡೆ ಭಾರೀ ಮಳೆ ಸುರಿಯುತ್ತಿದೆ. ಗಾಳಿಯ ವೇಗವು ಗಂಟೆಗೆ 125-135 ಕಿ.ಮೀ.ನಷ್ಟಿದೆ. ಇದರ ವೇಗ ಬುಧವಾರ ಬೆಳಗ್ಗೆಗೆ ಗಂಟೆಗೆ 150 ಕಿ.ಮೀ.ವರೆಗೆ ತಲುಪಬಹುದು.