ಕರ್ನಾಟಕದಲ್ಲಿ 6,291 ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದು, ಕಿಡ್ನಿ ಮತ್ತು ಯಕೃತ್ತಿನ ಕಸಿಗಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಲು ಆರೋಗ್ಯ ಇಲಾಖೆ ದೂರದೃಷ್ಟಿ ಸಮಿತಿ ರಚನೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಮಿದುಳು ನಿಷ್ಕ್ರಿಯತೆ ದೃಢೀಕರಣ ವ್ಯವಸ್ಥೆ ಬಲಪಡಿಸುವುದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಸಿ ಸೌಲಭ್ಯ ವಿಸ್ತರಣೆ ಮತ್ತು…
Back to Lifestyle
Lifestyle
October 26, 2026 at 1:41 AM
ಕರ್ನಾಟಕದಲ್ಲಿ ಅಂಗಾಂಗಗಳ ಕೊರತೆ, ಕಸಿಗಾಗಿ ಕಾಯುತ್ತಿದ್ದಾರೆ 6,291 ಮಂದಿ! ದಾನದ ಜಾಗೃತಿ ಮೂಡಿಸಲು ಸರ್ಕಾರದ ಹೊಸ ಕಾರ್ಯತಂತ್ರ
TV9 Kannada
Excerpt from TV9 Kannada.