ಚಿಕ್ಕಬಳ್ಳಾಪುರ: ಮೀನುಗಾರಿಕೆ ಇಲಾಖೆಯು ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ httpa://chikkaballapur.nic.in ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸೆ.30 ರೊಳಗೆ ಸಲ್ಲಿಸಬಹುದು.