ಸೆಲೆಬ್ರಿಟಿಗಳ ಮದುವೆ, ಪ್ರೀತಿ, ಬ್ರೇಕಪ್‌ಗಳು ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತವೆ. ಸಿನಿಮಾ ತಾರೆಯರು, ಕ್ರಿಕೆಟಿಗರು ಯಾವುದೋ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಒಂದು ಕಡೆ ಪ್ರೀತಿ ಘೋಷಿಸಿ, ಮತ್ತೊಂದು ಕಡೆ ಬ್ರೇಕಪ್ ಹೇಳಿ, ಆ ಬಳಿಕ ಮತ್ತೆ ಒಂದಾದರೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುತ್ತದೆ.
Back to Entertainment
Entertainment
October 13, 2026 at 4:58 AM
ನಿಶ್ಚಿತಾರ್ಥದ ನಂತರ ಬ್ರೇಕಪ್ ಆಗಿದ್ದ ಜೋಡಿ ಮತ್ತೆ ಒಂದಾಯ್ತು, ಲೈಫಿನ ಈ ತಿರುವಿಗೆ ಕಾರಣವೇನು?
Filmibeat Kannada
Excerpt from Filmibeat Kannada.