ಆರೋಗ್ಯ ಸಮಸ್ಯೆಯಿಂದ ಶೋನಿಂದ ಹೊರ ಹೋಗಿದ್ದ ಸ್ಪರ್ಧಿ ಕುಮಾರಿ, ಬಿಗ್ ಬಾಸ್ ಅಗ್ನಿಪರೀಕ್ಷೆಯನ್ನು ದಾಟಿ ಮತ್ತೆ ಮನೆಗೆ ವಾಪಸ್ ಬಂದಿದ್ದಾರೆ. ತಮ್ಮ ಮಾತಿನ ಶೈಲಿಯಿಂದಲೇ ವೀಕ್ಷಕರ ಗಮನ ಸೆಳೆದಿರುವ ಇವರು, ಈ ಬಾರಿ ಸಂಪೂರ್ಣ ಸಜ್ಜಾಗಿ ಜಗಳಕ್ಕೂ ರೆಡಿಯಾಗಿ ಎಂಟ್ರಿ ಕೊಟ್ಟಿದ್ದಾರೆ.