ವಿನೂ ಮಂಕಡ್ ಅಂಡರ್-19 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡದ ನಾಯಕ, ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ದ್ರಾವಿಡ್ ಗುಜರಾತ್ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. 358 ರನ್ಗಳ ಕಠಿಣ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಅನ್ವಯ್ ಅವರ 151 ರನ್ಗಳ ನೆರವಿನಿಂದ ನಾಕೌಟ್ ಹಂತಕ್ಕೇರಿದೆ. ಇದೇ ವೇಳೆ ಸೆಹ್ವಾಗ್ ಪುತ್ರ ಆರ್ಯವೀರ್ ಕೂಡ ಶತಕ ಸಿಡಿಸಿ ಮಿಂಚಿದ್ದಾರೆ.
Back to Sports
Sports
October 17, 2026 at 12:53 PM
ತಂದೆಗೆ ತಕ್ಕ ಮಗ..! 23 ಬೌಂಡರಿ ಸಹಿತ 151 ರನ್ ಚಚ್ಚಿದ ಅನ್ವಯ್ ದ್ರಾವಿಡ್..! ಗುಜರಾತ್ ಎದುರು ಬೃಹತ್ ಮೊತ್ತ ಬೆನ್ನತ್ತಿ ಗೆದ್ದ ಕರ್ನಾಟಕ
Asianet Suvarna Sports
Excerpt from Asianet Suvarna Sports.