ಕೀವ್‌: ಉಕ್ರೇನ್‌ನ ಕೇಂದ್ರ ಭಾಗದಲ್ಲಿರುವ ಡ್ನಿಪ್ರೊ ರೈಲು ನಿಲ್ದಾಣದಲ್ಲಿ ಗುರುವಾರ (ಅಕ್ಟೋಬರ್ 29) ರಷ್ಯಾದ ಡ್ರೋನ್‌ಗಳು ದಾಳಿ ನಡೆಸಿವೆ. ನಿಲ್ದಾಣದಲ್ಲಿ ನಿಂತಿದ್ದ 2 ರೈಲುಗಳನ್ನ ಗುರಿಯಾಗಿಸಿ ನಡೆದ ದಾಳಿಯಲ್ಲಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.