Vaibhav Sooryavanshi: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕುರಿತು ಭಾರತೀಯ ಮಾಜಿ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಮುಕ್ತವಾಗಿ ಮಾತನಾಡಿದ್ದಾರೆ. ಆ ಆಟಗಾರ ಎಂಟ್ರಿ ಕೊಟ್ರೆ ವೈಭವ್ ಹೊರಗಡೆ ಕೂರಲೇಬೇಕಾಗುತ್ತದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
Back to Top News
Top
October 29, 2026 at 3:10 PM
Vaibhav Sooryavanshi: ವೈಭವ್ ಸೂರ್ಯವಂಶಿ ಪ್ಲೇಯಿಂಗ್ 11ನಿಂದ ಔಟ್.. ಆರ್.ಅಶ್ವಿನ್ ಹೇಳಿದ್ದೇನು?
Oneindia Kannada
Excerpt from Oneindia Kannada.