ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆಯಲು ಅಗಸೆ ಬೀಜಗಳು ಅದ್ಭುತವಾಗಿ ಕೆಲಸ ಮಾಡುತ್ತವೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿಗೆ ಬಲ ನೀಡಿ, ಹೊಳೆಯುವಂತೆ ಮಾಡುತ್ತವೆ. ಈ ನ್ಯಾಚುರಲ್ ಹೇರ್ ಪ್ಯಾಕ್ ಹೇಗೆ ಮಾಡೋದು ಅಂತ ಇಲ್ಲಿ ತಿಳಿಯಿರಿ.
Back to Lifestyle
Lifestyle
October 7, 2026 at 9:26 AM
ದಟ್ಟವಾದ ಕೂದಲಿಗಾಗಿ ಅಗಸೆ ಬೀಜ ಬಳಸಿ, ರಿಸಲ್ಟ್ ನೋಡಿ ಶಾಕ್ ಆಗ್ತೀರಾ!
Asianet Suvarna Lifestyle
Excerpt from Asianet Suvarna Lifestyle.