‘ನಾನು ಎಲ್ಲೇ ಇದ್ದರೂ ಸುತ್ತಮುತ್ತಲಿನ ವಾತಾವರಣವನ್ನು ಸಂತೋಷದಿಂದ ಹಾಗೂ ಪಾಸಿಟಿವ್ ಆಗಿ ಇರಿಸಲು ಇಷ್ಟಪಡುತ್ತೇನೆ. ಜೊತೆಗಿರುವವರೊಂದಿಗೆ ನಗುತ್ತಾ, ಪ್ರೀತಿಯಿಂದ ಮಾತನಾಡುವುದು ನನ್ನ ಸಹಜ ಸ್ವಭಾವವೇ ಹೊರತು ಕ್ಯಾಮೆರಾ ಮುಂದೆ ತೋರಿಸುವ ನಟನೆ ಅಲ್ಲ’ ಎಂದಿರುವ ರಶ್ಮಿಕಾ ಟ್ರೋಲಿಗರಿಗೆ ಒಂಚ್ ಕೊಟ್ಟಿದ್ದಾರೆ.