BBK 13: ಇಂದಿನ ವೀಕೆಂಡ್ ಎಪಿಸೋಡ್ನಲ್ಲಿ ಸ್ಪರ್ಧಿಗಳ ಆಟಕ್ಕೆ ಕಿಚ್ಚ ಸುದೀಪ್ ( kiccha sudeep) ಮತ್ತೆ ಗರಂ ಆಗಿದ್ದಾರೆ. ಕ್ಯಾಪ್ಟನ್ಸಿ ಆಯ್ಕೆಗಾಗಿ ನಡೆದ ಫಜಲ್ ಟಾಸ್ಕ್ನಲ್ಲಿ ಕಾವ್ಯ ಮತ್ತು ಗಾನವಿ ಮಾಡಿದ ಎಡವಟ್ಟಿನಿಂದಾಗಿ ಇಡೀ ಟಾಸ್ಕ್ ರದ್ದಾಗಿದೆ.
Back to Top News
Top
October 17, 2026 at 11:13 AM
ಟಾಸ್ಕ್ ಎರಡನೇ ಬಾರಿ ರದ್ದು – ಬಿಗ್ಬಾಸ್ ಸ್ಪರ್ಧಿಗಳ ಆಟಕ್ಕೆ ಕಿಚ್ಚ ಸುದೀಪ್ ಗರಂ
Public TV Kannada
Excerpt from Public TV Kannada.