ಬಡತನ, ಕಷ್ಟ, ಮೂಲಸೌಕರ್ಯಗಳ ಕೊರತೆಗಳು ಎಂದಿಗೂ ಸಾಧಿಸಬೇಕು ಎನ್ನುವ ಛಲ ಇರುವವರಿಗೆ ಸಾಧಕರಿಗೆ ಎಂದಿಗೂ ಅಡ್ಡಿಯಾಗಿಲ್ಲ ಎಂಬುದಕ್ಕೆ ನಮ್ಮ ದೇಶದಲ್ಲಿ ಅನೇಕ ಒಳ್ಳೆಯ ಉದಾಹರಣೆಗಳಿವೆ. ತಂದೆ ರಿಕ್ಷಾ ಓಡಿಸುತ್ತಿದ್ದರೂ, ಮಗನಿಗೆ ಉನ್ನತ ಶಿಕ್ಷಣ ಕೊಡಿಸಿ ಆತನನ್ನು ದೇಶದ ಅತ್ಯುನ್ನತ ಅಧಿಕಾರಿಯನ್ನಾಗಿ ಮಾಡಿದ ಹೆಮ್ಮೆಯ ಕಥೆ ಇದು.