ರಶ್ಮಿಕಾ ಮಂದಣ್ಣ ವೈವಾಹಿಕ ಬದುಕಿನ ಬಗ್ಗೆ ಟ್ರೋಲರ್ಸ್‌ ಹಬ್ಬ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಇನ್ನೊಂದು ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ʻಆ ಫಂಕ್ಷನ್‌ಗೆ ರಕ್ಷಿತ್‌ ಶೆಟ್ಟಿ ಹೋಗಬಾರದಿತ್ತುʼ ಅನ್ನೋದು ಇಂಟರ್‌ನೆಟ್‌ ಸೆನ್ಸೇಶನ್‌ ಆಗುತ್ತಿದೆ.