ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳು ಚಿನ್ನದ ಒಡವೆಗಳ ಮೇಲೆ ಸುಲಭವಾಗಿ ಸಾಲ ನೀಡುತ್ತವೆ, ಆದರೆ ಚಿನ್ನದ ಬಿಸ್ಕತ್‌ಗಳ ಮೇಲೆ ಲೋನ್ ಕೊಡಲು ಹಿಂದೇಟು ಹಾಕುತ್ತವೆ. ಮಾಲೀಕತ್ವದ ಅನುಮಾನ, ಮೋಸದ ಅಪಾಯ ಮತ್ತು ಬ್ಯಾಂಕ್‌ನ ಆಂತರಿಕ ನಿಯಮಗಳೇ ಇದಕ್ಕೆ ಮುಖ್ಯ ಕಾರಣ.