ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷಗಳ ಆಡಳಿತಾವಧಿಯನ್ನು ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿರುವ ಭೂತಾನ್ ಪ್ರಧಾನಮಂತ್ರಿ ತ್ಶೇರಿಂಗ್ ಟೋಬ್ಗೆ, ಪ್ರಧಾನಿ ಮೋದಿಯವರನ್ನು "ವಿಷ್ಣುವಿನ ಅವತಾರ" ಮತ್ತು "ನನ್ನ ಅಣ್ಣ" ಎಂದು ಬಣ್ಣಿಸಿದ್ದಾರೆ.
Back to Top News
Top
October 7, 2026 at 3:57 PM
‘ಪ್ರಧಾನಿ ಮೋದಿ ವಿಷ್ಣುವಿನ ಅವತಾರ’; 25 ವರ್ಷಗಳ ಆಡಳಿತಕ್ಕೆ ಭೂತಾನ್ ಪಿಎಂ ಅಭಿನಂದನೆ
TV9 Kannada
Excerpt from TV9 Kannada.